rose vinegar
ನಾಮವಾಚಕ

ಗುಲಾಬಿ ಕಷಾಯ; ದ್ರಾಕ್ಷಿಯ ಹುಳಿಯಲ್ಲಿ ಇಳಿಸಿದ, ತಲೆನೋವು ಮೊದಲಾದವುಗಳಿಗೆ ಔಷಧವಾಗಿ ಉಪಯೋಗಿಸುವ, ಗುಲಾಬಿ ಕಷಾಯ.